價格:免費
更新日期:2019-05-09
檔案大小:16M
目前版本:8.9
版本需求:Android 4.1 以上版本
官方網站:http://www.pisumathu.com
Email:sales@pisumathu.com
聯絡地址:Pisumathu Enterprises (R) "MaathruBhumi", #256, 60 Feet Road, Shivanagar, Rajajinagar Bengaluru - 560 010 M : +91 98451 06664 Karnataka
Kannada Poems, The android app for Kannada short poems.
೧. ಹೊಚ್ಚ ಹೊಸ ವಿನ್ಯಾಸ.
೨. ಆಫ್‌ಲೈನ್‌ನಲ್ಲೂ ಕವನ ಬರೆದು ಸೇವ್ ಮಾಡಿಕೊಳ್ಳುವ ಅವಕಾಶ.
೩. ಕವನ ಬರೆಯುತ್ತಾ ಹೋದಂತೆ ಆಟೋ ಸೇವ್. ಯಾವಾಗ ಬೇಕಾದರೂ ಆನ್‌ಲೈನ್ ಮಾಡಿಕೊಂಡು ಪ್ರಕಟಿಸಬಹುದು.
೪. ನೀವು ಓದಿದ ಕವನಗಳು ನಿಮ್ಮ ಮೋಬೈಲ್‌ನಲ್ಲಿ ಉಳಿದಿರುತ್ತವೆ. ನಂತರ ಆಫ್‌ಲೈನ್‌ನಲ್ಲೂ ಓದಬಹುದು.
೫. ಕವನಗಳನ್ನು ನಿಮ್ಮ ಮೊಬೈಲ್‌ನಲ್ಲಿರುವ ಇತರೆ ಸಾಮಾಜಿಕ ಆಪ್ ( ವಾಟ್ಸಾಪ್, ಫೇಸ್‌ಬುಕ್ ಇತ್ಯಾದಿ ) ಗಳಿಗೆ ಹಂಚಲೂ ಬಹುದು.
೬. "ಕನ್ನಡ ಕಲರವ" - ಎಲ್ಲರೂ ಕಲೆತು ಮಾತುಕತೆ ನಡೆಸುವ ಅವಕಾಶ ( Group Chat )
೭. ಇತರೆ ಕವಿಗಳೊಂದಿಗೆ ಪರಸ್ಪರ ಚರ್ಚೆ ಮಾಡುವ ಅವಕಾಶ.
೮. ನಿಮ್ಮ ಭಾವಚಿತ್ರವನ್ನು ಪ್ರೊಪೈಲ್ ಚಿತ್ರವನ್ನಾಗಿ ಹಾಕಿಕೊಳ್ಳಬಹುದು. ಮೊಬೈಲ್ ಕ್ಯಾಮೆರಾ ಅಥವಾ ಪೋಟೋ ಗ್ಯಾಲರಿಯಿಂದ...
ಇದು ಕನ್ನಡದ ಮೊದಲ ಸಾಮಾಜಿಕ ಅಪ್ಲಿಕೇಶನ್. ಇನ್ನೂ ಅನೇಕ ಹೊಸ ಆಯ್ಕೆಗಳು ಪ್ರಗತಿಯಲ್ಲಿವೆ...